ಹಂಪಿ(Hampi)

ಹಂಪಿ(Hampi) ಏಕೆ ಸುದ್ದಿಯಲ್ಲಿದೆ? ಹಂಪಿಯ(Hampi) ಬಗ್ಗೆ:- ಹಂಪಿಯ(Hampi) ಬಗ್ಗೆ:- >14 ನೇ ಶತಮಾನದಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.>1800 ರಲ್ಲಿ ಕರ್ನಲ್ ಕಾಲಿನ್ ಮೆಕೆಂಜಿ ಪ್ರಾಚೀನ ಕಾಲದ ಹಂಪಿ ಅವಶೇಷಗಳನ್ನು ಬೆಳಕಿಗೆ ತಂದರು.>ನಾಲ್ಕು ವಿಭಿನ್ನ ರಾಜವಂಶಗಳ ಅವಧಿಯಲ್ಲಿ ಹಂಪಿ ರಾಜಧಾನಿಯಾಗಿತ್ತು:- 1.ಸಂಗಮ (1336 ರಿಂದ 1485 CE): ಹರಿಹರ I ಸ್ಥಾಪಿಸಿದ. 2.ಸಾಳುವ (1485 ರಿಂದ 1503 CE): ಸಾಳುವ ನರಸಿಂಹ ಸ್ಥಾಪಿಸಿದ. 3.ತುಳುವ (1491 ರಿಂದ 1570 CE): ತುಳುವ ನರಸ ನಾಯಕನಿಂದ ಸ್ಥಾಪಿಸಲ್ಪಟ್ಟ ಮತ್ತು …

ಹಂಪಿ(Hampi) Read More »

Share