ಗುಚ್ಚಿ (Gucchi mushrooms)

ಗುಚ್ಚಿ (Gucchi mushrooms) ಏಕೆ ಸುದ್ದಿಯಲ್ಲಿದೆ? ಗುಚ್ಚಿ (Gucchi mushrooms) ಬಗ್ಗೆ:- ಗುಚ್ಚಿ (Gucchi mushrooms) ಬಗ್ಗೆ:- >ಮೊರೆಲ್(Morel) ಅಣಬೆಗಳನ್ನು ಸಾಮಾನ್ಯವಾಗಿ ಹಿಮಾಲಯ ಪ್ರದೇಶದಲ್ಲಿ ಗುಚ್ಚಿ ಮಶ್ರೂಮ್ ಎಂದು ಕರೆಯಲಾಗುತ್ತದೆ>ಇದು ಅಸ್ಕೊಮೈಕೋಟಾದ ಮೋರ್ಚೆಲೇಸಿ(Morchellaceae of the Ascomycota) ಕುಟುಂಬದಿಂದ ಬಂದ ಒಂದು ಜಾತಿಯ ಶಿಲೀಂಧ್ರವಾಗಿದೆ.>ಅವು ತಿಳಿ ಹಳದಿ ಬಣ್ಣದಲ್ಲಿರುತ್ತವೆ.>ಗುಚ್ಚಿಗಳು ಹೊಂಬಣ್ಣದಿಂದ ಗಾಢ ಕಪ್ಪು ಬಣ್ಣಕ್ಕೆ ಬದಲಾಗಬಹುದು.>ಇದನ್ನು ವಾಣಿಜ್ಯಿಕವಾಗಿ ಬೆಳೆಸಲಾಗುವುದಿಲ್ಲ ಇದು ಸಮಶೀತೋಷ್ಣ ಕಾಡುಗಳಲ್ಲಿ ಕಂಡುಬರುತ್ತದೆ.>ಇದನ್ನು ಪ್ರಾಥಮಿಕವಾಗಿ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಕಾಡುಗಳು ಮತ್ತು ಹುಲ್ಲುಗಾವಲುಗಳಿಂದ ಪಡೆಯಲಾಗುತ್ತದೆ.>ಅವು …

ಗುಚ್ಚಿ (Gucchi mushrooms) Read More »

Share