01 ಆಗಸ್ಟ್ 2023 Current affairs quiz – Educhamp

01 ಆಗಸ್ಟ್ 2023

01 ಆಗಸ್ಟ್ 2023 Current affairs quiz – Educhamp

01 ಆಗಸ್ಟ್ 2023 Current affairs quiz is useful for upcoming government exams.

1. ‘Silver cockscomb’, which was in the news, is a ___.
ಸುದ್ದಿಯಲ್ಲಿದ್ದ ‘ಸಿಲ್ವರ್ ಕಾಕ್ಸ್‌ಕಾಂಬ್’ ___ ಆಗಿದೆ.

Answer is B)
ಸಿಲ್ವರ್ ಕಾಕ್ಸ್‌ಕೋಂಬ್(‘Silver cockscomb’): ಒಂದು ಕಳೆಯಾಗಿದ್ದು ಅದು ತ್ವರಿತವಾಗಿ ಹರಡುತ್ತದೆ ಮತ್ತು ಇತರ ಬೆಳೆಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇದನ್ನು ಅನ್ನ ಸೊಪ್ಪು ಎಂದು ಕರೆಯಲಾಗುತ್ತದೆ. ಇದನ್ನು ಲಾಗೋಸ್ ಪಾಲಕ (lagos spinach)ಎಂದೂ ಕರೆಯುತ್ತಾರೆ. ಇದು ಅಮರಂಥೇಸಿ (Amaranthaceae) ಕುಟುಂಬಕ್ಕೆ ಸೇರಿದೆ. ಸಸ್ಯವನ್ನು ಸೆಲೋಸಿಯಾ ಅರ್ಜೆಂಟೀಯಾ (Celosia argentea) ಎಂದು ಕರೆಯಲಾಗುತ್ತದೆ2. ‘Meri Maati Mere Desh’ campaign aims to create a garden in which city?
‘ಮೇರಿ ಮಾಠಿ ಮೇರೆ ದೇಶ್’ ಅಭಿಯಾನವು ಯಾವ ನಗರದಲ್ಲಿ ಉದ್ಯಾನವನ್ನು ರಚಿಸುವ ಗುರಿಯನ್ನು ಹೊಂದಿದೆ?

Answer is C)
‘ಮೇರಿ ಮಾಠಿ ಮೇರೆ ದೇಶ್’( ನನ್ನ ಭೂಮಿ ನನ್ನ ದೇಶ): ಈ ಅಭಿಯಾನದ ವೇಳೆ ಅಮೃತ ಕಲಶ ಯಾತ್ರೆಯನ್ನು ಕೈಗೊಳ್ಳಲಾಗುವುದು. ದೇಶದ ನಾನಾ ಮೂಲೆಗಳಿಂದ 7,500 ಕಲಶಗಳಲ್ಲಿ ಮಣ್ಣನ್ನು ಹೊತ್ತ ಈ ‘ಅಮೃತ ಕಲಶ ಯಾತ್ರೆ’ ದೆಹಲಿಯನ್ನು ತಲುಪಲಿದೆ. ಇದು ದೆಹಲಿಯ ಕರ್ತವ್ಯ ಪಥದ ಉದ್ದಕ್ಕೂ ಉದ್ಯಾನವನ್ನು ರಚಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪ ‘ಅಮೃತ ವಾಟಿಕಾ’ ನಿರ್ಮಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಹುತಾತ್ಮರ ಸ್ಮರಣಾರ್ಥ ದೇಶದ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗಿದೆ.3. ‘Bennu’, which was in the news, is a ___.
ಸುದ್ದಿಯಲ್ಲಿದ್ದ ‘ಬೆನ್ನು’ ___.

Answer is A)
ಬೆನ್ನು ಸೌರವ್ಯೂಹದ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹಗಳಲ್ಲಿ ಒಂದಾಗಿದೆ ಎಂದು ನಾಸಾ ಪರಿಗಣಿಸಿದೆ.4. Byculla railway station is in which state?
ಬೈಕುಲ್ಲಾ ರೈಲು ನಿಲ್ದಾಣ ಯಾವ ರಾಜ್ಯದಲ್ಲಿದೆ?

Answer is B)
ಮುಂಬೈನ 169 ವರ್ಷಗಳಷ್ಟು ಹಳೆಯದಾದ ಬೈಕುಲ್ಲಾ ರೈಲು ನಿಲ್ದಾಣವನ್ನು ಅದರ ಮೂಲ ವೈಭವಕ್ಕೆ ಮರುಸ್ಥಾಪಿಸಲಾಗಿದೆ. ಪ್ರತಿಷ್ಠಿತ ಯುನೆಸ್ಕೋ ಏಷ್ಯಾ ಪೆಸಿಫಿಕ್ ಸಾಂಸ್ಕೃತಿಕ ಪರಂಪರೆಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.5. DS-SAR satellite is associated with which country?
ಡಿಎಸ್-ಎಸ್‌ಎಆರ್ ಉಪಗ್ರಹವು ಯಾವ ದೇಶದೊಂದಿಗೆ ಸಂಬಂಧಿಸಿದೆ?

Answer is A)
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ 7 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ. 360 ಕೆ.ಜಿ ತೂಕದ ಡಿಎಸ್-ಎಸ್‌ಎಆರ್ ಉಪಗ್ರಹ ಮತ್ತು ಇತರ ಆರು ಉಪಗ್ರಹಗಳನ್ನು ಪಿಎಸ್ಎಲ್ ವಿ – ಸಿ56 ರಾಕೆಟ್ ನಭಕ್ಕೆ ಹೊತ್ತೊಯ್ದಿದೆ.Share

Leave a Comment

Your email address will not be published. Required fields are marked *