ಕನ್ನಡ ಪತ್ರಿಕಾ ದಿನಾಚರಣೆ (Kannada Press Day)

ಕನ್ನಡ ಪತ್ರಿಕಾ ದಿನಾಚರಣೆ (Kannada Press Day)

ಏಕೆ ಸುದ್ದಿಯಲ್ಲಿದೆ?

  • ಪ್ರತಿ ವರ್ಷ ಜುಲೈ 1 ರಂದು ಕನ್ನಡ ಪತ್ರಿಕಾ ದಿನಾಚರಣೆ (Kannada Press Day) ಆಚರಿಸಲಾಗುತ್ತದೆ.
  • “ಮಂಗಳೂರು ಸಮಾಚಾರ” ಕನ್ನಡದಲ್ಲಿ ಪ್ರಕಟವಾದ ಮೊದಲ ಪತ್ರಿಕೆ

ಮಂಗಳೂರು ಸಮಾಚಾರ(Mangaluru Samachara)

ಮಂಗಳೂರು ಸಮಾಚಾರ(Mangaluru Samachara):
>ಮಂಗಳೂರು ಸಮಾಚಾರದ ಮೊದಲ ಸಂಚಿಕೆಯು ಜುಲೈ 1, 1843 ರಂದು ಪ್ರಕಟವಾಯಿತು.
>ಈ ಐತಿಹಾಸಿಕ ದಿನವನ್ನು ಗುರುತಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿಯು ಜುಲೈ 1 ರಂದು ಪತ್ರಿಕಾ ದಿನವನ್ನು ಆಚರಿಸುತ್ತದೆ.
>ಹರ್ಮನ್ ಮೊಗ್ಲಿಂಗ್(Hermann Mogling) ಈ ಪತ್ರಿಕೆಯ ಸಂಪಾದಕರಾಗಿದ್ದರು (ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯುತ್ತಾರೆ).
>ಇದನ್ನು ಬಾಸೆಲ್ ಮಿಷನ್ ಲಿಥೋ ಪ್ರೆಸ್(Basel Mission Litho press) ಮುದ್ರಿಸಿದೆ.

Which one of the following is the oldest Kannada newspaper?

    ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಹಳೆಯ ಕನ್ನಡ ಪತ್ರಿಕೆ?

  1. ಪ್ರಜಾವಾಣಿ
  2. ಕನ್ನಡ ಪ್ರಭ
  3. ಜನತಾ ವಾಣಿ
  4. ಮಂಗಳೂರು ಸಮಾಚಾರ
Share

Leave a Comment

Your email address will not be published. Required fields are marked *